👆🏻👆🏻👆🏻👆🏻👆🏻👆🏻👆🏻👆🏻★ VA ನೇಮಕಾತಿ ಬಗ್ಗೆ: ★
✍🏻📋✍🏻📋✍🏻📋✍🏻📋
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಇದೇ ಮೊದಲ ಬಾರಿಗೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು 04-03-2024 ರಿಂದ 03-04-2024 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ.!!
⚫ ವಿದ್ಯಾರ್ಹತೆ: PUC
⚫ ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಅರ್ಹತೆ ಗಳಿಸಲು 150 ಕ್ಕೆ ಕನಿಷ್ಠ 50 ಅಂಕ ಗಳಿಸಲೇಬೇಕು.!!
⚫ ಇದರೊಂದಿಗೆ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ (100x2=200).!!
⚫ ಅಭ್ಯರ್ಥಿಗಳು ಒಟ್ಟು 200 ಅಂಕದಲ್ಲಿ ಕನಿಷ್ಠ 35% ಅಂದರೆ 70 ಅಂಕಗಳನ್ನು ಗಳಿಸೋದು ಕಡ್ಡಾಯ.!!
⚫ ಈ ಲಿಖಿತ ಪರೀಕ್ಷೆಯ ಸಂಪೂರ್ಣ Syllabus ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋
0 Comments